ರೈಲ್ವೆ ಇಲಾಖೆಯಲ್ಲಿ 6,557ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ. ಇಲ್ಲಿದೆ ಸಂಪೂರ್ಣ ಮಾಹಿತಿ.
Railway Recruitment 2026 :-ರೈಲ್ವೆ ಇಲಾಖೆಯಲ್ಲಿ 6,557ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ. ಇಲ್ಲಿದೆ ಸಂಪೂರ್ಣ ಮಾಹಿತಿ.
ಎಲ್ಲರಿಗೂ ನಮಸ್ಕಾರ,
ಭಾರತೀಯ ರೈಲ್ವೆ ಇಲಾಖೆಯಲ್ಲಿ ಹೆಚ್ಚು ಉದ್ಯೋಗಗಳು ಇದ್ದು ಅದನ್ನು ಭರ್ತಿ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ. ಇದರ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.
ಹೌದು ಸ್ನೇಹಿತರೆ ಭಾರತೀಯ ರೈಲ್ವೆ ಇಲಾಖೆಯಲ್ಲಿ 6,557 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ರೈಲ್ವೆ ಇಲಾಖೆ(rrb) ಮುಂದಾಗಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟ ದಾಖಲೆಗಳು, ವಿದ್ಯಾರ್ಹತೆ, ವಯಸ್ಸಿನ ಮಿತಿಯನ್ನು ಈ ಲೇಖನದಲ್ಲಿ ನಾವು ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ, ಅಷ್ಟೇ ಅಲ್ಲದೆ ಇನ್ನು ಹಲವಾರು ರೀತಿಯ ಉದ್ಯೋಗ, ಯೋಜನೆಗಳು, ಸರ್ಕಾರವು ಹೊರಡಿಸುವ ಹಲವಾರು ಮಾಹಿತಿಯನ್ನು ನಿಮಗೆ ನಾವು ತಿಳಿಸುತ್ತೇವೆ.
ರೈಲ್ವೆ ಇಲಾಖೆಯ ಉದ್ಯೋಗ (rrb job)
ಭಾರತೀಯ ರೈಲ್ವೆ ಇಲಾಖೆಯಲ್ಲಿ 6,557ಉದ್ಯೋಗಗಳು ಖಾಲಿಯಿದ್ದು ಈ ಉದ್ಯೋಗಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರವು ಮುಂದಾಗಿದ್ದು, ಈಗಾಗಲೇ ಈ ಹುದ್ದೆಗಳಿಗೆ ಅರ್ಜಿ ಪ್ರಾರಂಭವಾಗಿದ್ದು, 10ನೇ ತರಗತಿ,ITI, ಡಿಪ್ಲೋಮಾ ಎಂಜಿನಿಯರಿಂಗ್ ಪದವಿದಾರರಾಗಿದ್ದಾರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೆ ಈ ಉದ್ಯೋಗಿಗಳಿಗೆ 29,000 ವೇತನವು ಶುರುವಾಗುತ್ತದೆ. ಅಷ್ಟೇ ಅಲ್ಲದೆ, ಈ ರೈಲ್ವೆ ಇಲಾಖೆಯಲ್ಲಿ ಎರಡು ರೀತಿಯ ಉದ್ಯೋಗಗಳ ಆಯ್ಕೆಯನ್ನು ಮಾಡುತ್ತಿದ್ದು ಅದರಲ್ಲಿ ಗ್ರೇಡ್ 1, ಗ್ರೇಡ್ 3 ಈ ರೀತಿಯಲ್ಲಿ ಉದ್ಯೋಗಗಳ ವಿಭಜನೆ ಮಾಡಲಾಗಿದೆ.
ಹುದ್ದೆಗಳಿಗೆ ಅರ್ಜಿ ಆಹ್ವಾನ..
ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಈಗಾಗಲೇ ಶುರು ಆಗಿದ್ದು ನೀವು ಸಹ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸಲು ಜೂನ್ 30 ರಿಂದ ಪ್ರಾರಂಭವಾಗಿದ್ದು, ಇದೇ ತಿಂಗಳಾದ ಜುಲೈ 29 ರಂದು ಕೊನೆ ದಿನವಾಗಿದೆ. ಆದ್ದರಿಂದ ಸರ್ಕಾರಿ ಉದ್ಯೋಗವನ್ನು ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಿ.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಯಾವುದೇ ಸೈಬರ್ ಸೆಂಟರ್, ಗ್ರಾಮವನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಬೇಕಾಗುವ ಅಗತ್ಯ ದಾಖಲೆಗಳು.
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳನ್ನು ಈ ಕೆಳಗೆ ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ.
- ಹತ್ತನೇ ತರಗತಿಯ ಮಾಸ್ ಕಾರ್ಡ್
- ITI ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ದೃಢೀಕರಣ ಪತ್ರ
- ನಿಮ್ಮ ಭಾವಚಿತ್ರ(photo)/ಪದವಿ ವ್ಯಾಸಂಗ ಮಾಡಿದರೆ (ಪ್ರಮಾಣ ಪತ್ರ)
- ನಾವು ತಿಳಿಸಿರುವ ಈ ಎಲ್ಲಾ ದಾಖಲೆಗಳನ್ನು ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ವಯೋಮಿತಿ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ 18 ವರ್ಷದಿಂದ 33 ವರ್ಷದವರೆಗೆ ಇರಬೇಕು ಅಷ್ಟೇ ಅಲ್ಲದೆ, OBCಅಭ್ಯರ್ಥಿಗಳಿಗೆ 3 ವರ್ಷ,SC\ST ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆಯನ್ನು ನೀಡಿದೆ.
ಅರ್ಜಿ ಶುಲ್ಕ.
ಒಬಿಸಿ:- 500 (ಸಿಬಿಟಿ ಪರೀಕ್ಷೆಗೆ ಹಾಜರಾದ ನಂತರ 400ರೊ ಮರುಪಾವತಿಸಲಾಗುತ್ತದೆ)
SC/ST/PWBD/EBC/ಮಾಜಿ ಸೈನಿಕ/ ಮಹಿಳೆಯರಿಗೆ:-250( ಸಿಬಿಟಿ ಪರೀಕ್ಷೆ ಹಾಜರಾದ ನಂತರ ಸಂಪೂರ್ಣ ಹಣವನ್ನು ಮರುಪಾವತಿಸಲಾಗುತ್ತದೆ)